Skip to main content

ಲಿವರ್ (LIVER)

ಲಿವರ್

ನೀವು ಹೆಚ್ಚು ಕಾಲ ಬದುಕಬೇಕು ಅಂದ್ರೆ ನಿಮ್ಮ ಲಿವರ್ ಚೆನ್ನಾಗಿರಬೇಕು ಆಗಿದ್ರೆ ನಿಮ್ಮ ಲಿವರ್ ಆರೋಗ್ಯವಾಗಿರಬೇಕು ಅಂದ್ರೆ ಈ ರೀತಿಯಾಗಿ ಮಾಡಿ..!

ಲಿವರ್‌ ಹಲವಾರು ರೀತಿಯ ಕಾರ್ಯಗಳನ್ನು ನಿರ್ವಹಿಸುವುದು. ಪ್ರೋಟೀನ್‌ , ಕೊಲೆಸ್ಟ್ರಾಲ್‌ ಮತ್ತು ಪಿತ್ತರಸ ಬಿಡುಗಡೆ, ವಿಟಮಿನ್‌, ಖನಿಜಾಂಶ ಮತ್ತು ಕಾರ್ಬೋಹೈಡ್ರೇಟ್ಸ್‌ ಶೇಖರಣೆ ಇದರ ಪ್ರಮುಖ ಕಾರ್ಯವಾಗಿದೆ.

ಲಿವರ್‌ನ ಆರೋಗ್ಯಕ್ಕೆ ಕಾಪಾಡಲು ಆಹಾರ ಸೇವನೆ ಬಹಳ ಮುಖ್ಯವಾದುದು. ಇಲ್ಲಿ ಲಿವರ್‌ ಆರೋಗ್ಯ ಕಾಪಾಡಿಕೊಳ್ಳಲು ಸರಳ ಟಿಪ್ಸ್ ನೀಡಿದ್ದೇವೆ ನೋಡಿ:

ಬೆಳ್ಳುಳ್ಳಿಯಲ್ಲಿ ಸೆಲೆನಿಯಂ ಎನ್ನುವ ಅಂಶವಿದ್ದು, ಲಿವರ್‌ ನ ಆರೋಗ್ಯಕ್ಕೆ ಒಳ್ಳೆಯದು. ಬೆಳ್ಳುಳ್ಳಿಯಲ್ಲಿ ಅರ್ಜಿನೈನ್‌ ಎಂಬ ಅಮಿನೋ ಆಮ್ಲವಿದ್ದು, ಇದು ರಕ್ತನಾಳಗಳಿಗೆ ಆರಾಮ ನೀಡಿ ಲಿವರ್‌ನ ರಕ್ತದೊತ್ತಡ ಕಡಿಮೆ ಮಾಡುವುದು.

ಆಲಿವ್‌ ಆಯಿಲ್‌ ಅನ್ನು ಮಿತವಾಗಿ ಸೇವಿದರೆ ಲಿವರ್‌ಗೆ ಒಳ್ಳೆಯದು. ದೇಹದಲ್ಲಿನ ವಿಷ ಹೀರುವಂತಹ ಲಿಪಿಡ್‌ ಬೇಸ್‌ ಇದರಲ್ಲಿದೆ. ಇದು ಲಿವರ್‌ನ ಕಾರ್ಯನಿರ್ವಹಣೆಗೆ ನೆರವಾಗುವುದು. ಬಸಳೆ, ಬೀಟ್‌ ರೂಟ್‌, ಬ್ರಾಕೋಲಿ, ಹೂಕೋಸು ಮತ್ತು ಬ್ರಸಲ್ಸ್‌ ಮೊಗ್ಗುಗಳು ತುಂಬಾ ಒಳ್ಳೆಯದು.

ಗ್ರೀನ್‌ ಟೀಯಲ್ಲಿ ಫ್ಲೆವನಾಯ್ಡ್‌ ಸಾವಯವ ಗುಂಪಿಗೆ ಸೇರಿದ ಕ್ಯಾಟ್ಚಿನ್ಸ್‌ ಎನ್ನುವ ಆ್ಯಂಟಿಆಕ್ಸಿಡೆಂಟ್‌ ಇದೆ. ಇದು ದೇಹವನ್ನು ವಿವಿಧ ಬಗೆಯ ಕ್ಯಾನ್ಸರ್‌ನಿಂದ ತಡೆಯುವುದು ಮತ್ತು ಲಿವರ್‌ನ ಆರೋಗ್ಯ ಕಾಪಾಡುವುದು.

Comments

Popular posts from this blog

This blog explain about health tips which is very much useful for everyday healthy leaving.It describes how you can stay fit and fight with deceases. If you utilize these simple tips, you shall be the most healthy person in life time.