ಹಾಲು
ಚಳಿಗಾಲದ ಈ ಸಮಸ್ಯೆಗಳಿಗೆ ನೀವು ಸಾವಿರಾರು ರೂಪಾಯಿ ಖರ್ಚು ಮಾಡುವ ಬದಲಾ ಹಾಲನ್ನು ಈ ರೀತಿಯಾಗಿ ಬಳಕೆ ಮಾಡಿ ಈ ಎಲ್ಲ ರೋಗಗಳಿಂದ ದೂರವಿರಿ..!
ಚರ್ಮದ ಒಡಕು ಸಮಸ್ಯೆಗೆ ಸಾವಿರಾರು ರೂಪಾಯಿಯ ಕ್ರೀಮ್ ಗಳನ್ನೂ ಬಳಸುವ ಬದಲು ಮನೆಯಲ್ಲಿನ ಹಾಲು ಬಳಸಿ ನಿವಾರಿಸಿಕೊಳ್ಳಬಹುದು, ಅಷ್ಟೇ ಅಲ್ಲದೆ ಬಾಯಿಹುಣ್ಣು ಸಮಸ್ಯೆಯನ್ನು ಕೂಡ ನಿವಾರಿಸಿ ಕೊಳ್ಳಬಹುದು ಹೇಗೆ ಅನ್ನೋದು ಇಲ್ಲಿದೆ ನೋಡಿ.
ಚಳಿಗೆ ಮುಖದ ಕಾಂತಿ ಕಡಿಮೆಯಾಗುವುದು ಹಾಗು ಮುಖದ ಚರ್ಮ ಒಡೆಯುತ್ತದೆ, ಇದಕ್ಕೆ ಹಾಲಿನ ಕೆನೆಯನ್ನು ಹಚ್ಚಿಕೊಂಡರೆ ಪರಿಹಾರ ಸಿಗುವುದು ಹಾಗು ಮುಖದ ತೇವಾಂಶವನ್ನು ಕಾಪಾಡುತ್ತದೆ.
ಚರ್ಮ ಒಡೆಯುವ ಸಮಸ್ಯೆಗೆ ಮತ್ತೊಂದು ಪರಿಹಾರ ವಿಧಾನ ಏನೆಂದರೆ ಕೊಬ್ಬರಿ ಎಣ್ಣೆಗೆ ಒಂದು ಚಮಚ ಅರಿಶಿನ ಮತ್ತು ಕಡಲೆಹಿಟ್ಟು ಸೇರಿಸಿ ನಂತರ ಅಂಗಾಂಗಗಳಿಗೆ ಚನ್ನಾಗಿ ಮಾಲಿಶ್ ಮಾಡಿ ಅರ್ಧ ಗಂಟೆಯ ನಂತರ ತೊಳೆಯ ಬೇಕು.
Comments