Skip to main content

ಶೇಂಗಾ (PEANUT)

ಶೇಂಗಾ

ಬಡವರ ಬಾದಾಮಿ ಶೇಂಗಾವನ್ನು ಉರಿದು ಬೆಲ್ಲದೊಂದಿಗೆ ತಿಂದ್ರೆ ಏನ್ ಆಗುತ್ತೆ ಅಂತ ಗೊತ್ತಾದ್ರೆ ಮುಗಿತು ಇನ್ಮೇಲೆ ನೀವು ಯಾವಾಗಲು ಅದುನ್ನೇ ಮಾಡ್ತೀರಾ..!

ಹೌದು ಬಡವರ ಬಾದಾಮಿ ಎಂದೇ ಕರೆಯುವ ಈ ಶೇಂಗಾವನ್ನು ನೀವು ಸಾಮಾನ್ಯವಾಗಿ ಎಲ್ಲರು ಸೇವೆನೆ ಮಾಡುತ್ತೀರಾ. ಬೇಯಿಸಿಕೊಂಡು ಉರಿದುಕೊಂಡು ಹೀಗೆ ಹಲವು ರೀತಿಯಲ್ಲಿ ಶೇಂಗಾವನ್ನು ತಿನ್ನುತ್ತಿರಾ ಆದ್ರೆ ಈ ಬೆಲ್ಲದೊಂದಿಗೆ ಶೇಂಗಾವನ್ನು ಉರಿದು ತಿಂದ್ರೆ ಏನ್ ಆಗುತ್ತೆ ಗೊತ್ತಾ.

ಉರಿದ ಶೇಂಗಾವನ್ನು ಬೆಲ್ಲದೊಂದಿಗೆ ಬೆರಸಿ ತಿನ್ನುವುದರಿಂದ ದೇಹಕ್ಕೆ ಉತ್ತಮವಾದ ಪೋಷ್ಟಿಕಾಂಶಗಳು ದೊರೆಯುತ್ತವೆ ಇನ್ನು ಈ ರೀತಿಯಾಗಿ ಬೆಲ್ಲ ಶೇಂಗಾವನ್ನುಗರ್ಭಿಣಿಯರಿಗೆ ಹಾಗು ಬಾಣಂತಿಯರಿಗೆ ಅತ್ಯುತ್ತಮವಾದ ಪೌಷ್ಟಿಕ ಆಹಾರ ಇದು.

ಇನ್ನು ಉರಿದ ಶೇಂಗಾವನ್ನು ಬೆಲ್ಲದೊಂದಿಗೆ ಮಿಶ್ರಣ ಮಾಡಿ ಮಗುವಿಗೆ ಎದೆಹಾಲುಹುಣಿಸುವ ತಾಯಂದಿರಿಗೆ ಒಳ್ಳೆಯದು, ಎದೆಹಾಲು ಹೆಚ್ಚಿಸುವುದು ಆಗಂತ ಯಾವಾಗಲು ಇದನ್ನೇ ತಿನ್ನುದು ಆರೋಗ್ಯಕ್ಕೆ ಒಳ್ಳೇದಲ್ಲ ಮಿತವಾಗಿ ತಿನ್ನಿ.

ಸಕ್ಕರೆಕಾಯಿಲೆ ಇರುವವರು ಸೇವಿಸುವುದರಿಂದ ಅವರ ಅರೋಗ್ಯ ಸುಧಾರಿಸುವುದು. ಹಾಗಾಗಿ ಇದರ ಉಪಯೋಗವನ್ನು ಎಲ್ಲರಿಗು ತಿಳಿಸಿ.

ಪಾರ್ಶ್ವವಾಯು ಮತ್ತು ಕ್ಯನ್ಸೆರ್ ಕಾಯಿಲೆ ತಡೆಗಟ್ಟುವ ಕಾಡಲೇಕಾಯಿ ಹೇಗೆ ಗೊತ್ತಾ.!


ಕಡಲೇಕಾಯಿ ಕೇಂದ್ರೀಯ ಅಮೆರಿಕಾದಲ್ಲಿ ಹುಟ್ಟಿದೆ ಎಂದು ಭಾವಿಸಲಾಗಿದೆ ಮತ್ತು ಸ್ಪ್ಯಾನಿಷ್ ಅನ್ವೇಷಕರಿಂದ ಇದು ಪ್ರಪಂಚದ ಉಳಿದ ಭಾಗಗಳಿಗೆ ಹರಡಿತು ಚೀನಾ ಭಾರತ ಆಫ್ರಿಕನ್ ರಾಷ್ಟ್ರಗಳು ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ ಇಂದು ಇದು ವ್ಯಾಪಕವಾಗಿ ಬೆಳೆದ ಎಣ್ಣೆ ಬೀಜಗಳಲ್ಲಿ ಒಂದಾಗಿದೆ ಮತ್ತು ಪ್ರಮುಖ ವಾಣಿಜ್ಯ ಬೆಳೆಗಳನ್ನು ಸ್ಥಾಪಿಸಿದೆ ಬೀಜ ಬಿತ್ತನೆಯ ನಂತರ ಬೆಳೆ ಬರಲು ಕಡಲೆಕಾಯಿ ಸಸ್ಯ ಸುಮಾರು 120 ರಿಂದ 150 ದಿನಗಳನ್ನು ತೆಗೆದುಕೊಳ್ಳುತ್ತದೆ.

ಕಡಲೇಕಾಯಿ 100 ಗ್ರಾಂಗೆ 567 ಕ್ಯಾಲೋರಿಗಳು ಸಿಗುತ್ತದೆ ಪೋಷಕಾಂಶಗಳು ಖನಿಜಗಳು ಸಮೃದ್ಧವಾಗಿವೆ ಮತ್ತು ಈ ಕಡಲೇಕಾಯಿ ಆಂಟಿ ಆಕ್ಸಿಡೆಂಟ್ಗಳು ಮತ್ತು ವಿಟಮಿನ್ಗಳನ್ನು ಉತ್ತಮ ಆರೋಗ್ಯಕ್ಕೆ ಸಹಾಯದಾಯಕ ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ರಕ್ತದಲ್ಲಿ ಹೆಚ್ಚಿಸುವುದರಿಂದ ಕೊಬ್ಬಿನಾಮ್ಲಗಳು ಕಡಲೇಕಾಯಿ ಯಲ್ಲಿ ಸಮೃದ್ಧವಾಗಿದೆ ಇದರಿಂದ ಲಕ್ವ ಕಾಯಿಲೆಯ ಅಪಾಯ ದೂರವಾಗುತ್ತದೆ.

ಉಪ್ಪು ಹಾಕಿ ಬೇಯಿಸಿ ಕಡಲೇಕಾಯಿಯನ್ನು ತಿನ್ನುವುದರಿಂದ ಎಷ್ಟೋ ಉಪಯೋಗಗಳು ಇದೆ ಎಂದು ವೈದ್ಯರು ಹೇಳುತ್ತಾರೆ ಡ್ರೈ ಫ್ರೂಟ್ಸ್ ಗೆ ಸಮವಾದ ಪೌಷ್ಟಿಕಾಂಶಗಳು ಕದಲೆಯಲ್ಲಿದೆ ಬೇಯಿಸಿದ ಕಡಲೆಕಾಯಿಯನ್ನು ಕ್ರಮವಾಗಿ ತಿನ್ನುವುದರಿಂದ ಕ್ಯನ್ಸೆರ್ ನಂತ ಮಹಾಮಾರಿ ಖಾಹಿಲೆಯನ್ನು ಬರದಂತೆ ನೋಡಿಕೊಳ್ಳಬಹುದು ಕದಲೆಕಾಯಿಯಲ್ಲಿ ಫೈಬರ್ ಹೆಚ್ಚಾಗಿರುವುದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗಿ ಮಲಬದ್ದತೆಯಂತಹ ಸಮಸ್ಯೆ ಇಂದ ದೂರಮಾಡುತ್ತದೆ.

Comments

Popular posts from this blog

This blog explain about health tips which is very much useful for everyday healthy leaving.It describes how you can stay fit and fight with deceases. If you utilize these simple tips, you shall be the most healthy person in life time.