ಮಜ್ಜಿಗೆ
ಮಜ್ಜಿಗೆ ಜೊತೆ ಈರುಳ್ಳಿ ಹಾಕಿಕೊಂಡು ಸೇವಿಸಿದರೆ ಏನ್ ಎನ್ ಆಗುತೆ ಗೊತ್ತೆ..!ಹೌದು ಮಜ್ಜಿಗೆ ಅನ್ನೋದು ನಮ್ಮ ದೇಹಕ್ಕೆ ತುಂಬಾನೇ ಅವಶ್ಯಕವಾದ ಒಂದು ಆಹಾರ ಕ್ರಮವಾಗಿದೆ. ದೇಹಕ್ಕೆ ತಂಪು ನೀಡಿವಂತ ಮಜ್ಜಿಗೆ ಮನುಷ್ಯನ ಆರೋಗ್ಯಕ್ಕೆ ಹೆಚ್ಚು ಹೆಚ್ಚು ಉಪಯೋಗಗಳನ್ನು ನೀಡುತ್ತದೆ, ಬೇಸಿಗೆಯಲ್ಲಿ ಅಷ್ಟೇ ಅಲ್ಲ ಕೆಲವೊಮ್ಮೆ ಈ ಸಮಸ್ಯೆ ಇದ್ದಾಗ ಕೂಡ ಮಜ್ಜಿಗೆಯನ್ನು ಸೇವಿಸುತ್ತೇವೆ.
ಹೊಟ್ಟೆ ನೋವು ಸಮಸ್ಯೆ ನಿವಾರಿಸಿಕೊಳ್ಳಬಹುದು, ಹೌದು ಕಾಣಿಸಿಕೊಂಡಾಗ ಮಜ್ಜಿಗೆಯಲ್ಲಿ ಈರುಳ್ಳಿ ತುಂಡುಗಳನ್ನು ಹಾಕಿ ಕುಡಿದ್ರೆ ಹೊಟ್ಟೆ ನೋವು ಬೇಗನೆ ಕಡಿಮೆಯಾಗುವುದು.
ಬೇಸಿಗೆಯಲ್ಲಿ ಬಹಳಷ್ಟು ಜನ ಮಜ್ಜಿಗೆಯನ್ನು ಕುಡಿಯುತ್ತಾರೆ ಹಾಗು ಮಜ್ಜಿಗೆಯಲ್ಲಿ ಈರುಳ್ಳಿಯನ್ನು ಹಾಕಿಕೊಂಡು ಕುಡಿಯುತ್ತಾರೆ, ಆದ್ರೆ ಬಹಳಷ್ಟು ಜನಕ್ಕೆ ಗೊತ್ತಿರೋದಿಲ್ಲ ಮಜ್ಜಿಗೆಯಲ್ಲಿ ಈರುಳ್ಳಿ ಹಾಕಿ ಕುಡಿಯೋದ್ರಿಂದ ಏನು ಲಾಭ ಅಂತ. ಈರುಳ್ಳಿ ಹಾಗು ಮಜ್ಜಿಗೆ ಈ ಎರಡು ಕೂಡ ಉತ್ತಮ ಆರೋಗ್ಯಕರ ಗುಣಗಳನ್ನು ಹೊಂದಿದೆ.
ಅಜೀರ್ಣತೆ ಸಮಸ್ಯೆ ಇದ್ರೆ ಮಜ್ಜಿಗೆಯಲ್ಲಿ ಈರುಳ್ಳಿ ಹಾಕಿಕೊಂಡು ಕುಡಿಯುವುದರಿಂದ ಜೀರ್ಣ ಕ್ರಿಯೆ ಸರಾಗವಾಗಿ ನಡೆಯುತ್ತದೆ, ಹಾಗೂ ದೇಹಕ್ಕೆ ತಂಪು ನೀಡುತ್ತದೆ. ದೇಹದಲ್ಲಿನ ಉಷ್ಣದ ಸಮಸ್ಯೆಯನ್ನು ನಿವಾರಿಸಲು ಮಜ್ಜಿಗೆ ಹೆಚ್ಚು ಸಹಕಾರಿಯಾಗಿದೆ. ಇದನ್ನು ಬೇರೆಯವರಿಗೂ ತಿಳಿಸಿ ಈ ಮಜ್ಜಿಗೆಯ ಉಪಯೋಗಗಳನ್ನು ತಿಳಿದು ಸದುಪಯೋಗ ಪಡೆದುಕೊಳ್ಳಲಿ.
Comments