ಬಿಟ್ರೋಟ್
ನೀವು ಬಿಟ್ರೋಟ್ ತಿನ್ನುತ್ತಿರಾ ಆಗಿದ್ರೆ ವಾರಕ್ಕೆ ಮೂರೂ ಬರಿ ಬಿಟ್ರೋಟ್ ತಿಂದ್ರೆ ಏನ್ ಆಗುತ್ತೆ ಗೊತ್ತಾ..!ಉತ್ತಮ ಪೋಷಕಾಂಶಗಳನ್ನು ಹೊಂದಿರುವಂತ ಈ ಬಿಟ್ರೋಟ್ ಮನುಷ್ಯನ ದೇಹಕ್ಕೆ ಹಾಗು ಆರೋಗ್ಯಕ್ಕೆ ತುಂಬಾನೇ ಸಹಕಾರಿ. ವಾರಕ್ಕೆ ಮೂರು ನಾಲ್ಕು ಬಾರಿಯಾದರೂ ಸೇವನೆ ಮಾಡಿದರೆ ಎಷ್ಟೆಲ್ಲ ಲಾಭವನ್ನು ಪಡೆಯಬಹುದು ಗೊತ್ತಾ.
ನಾವು ಪ್ರತಿನಿತ್ಯ ಸೇವಿಸುವಂತ ಆಹಾರ ನಮ್ಮ ಆರೋಗ್ಯದ ಮೇಲೆ ಹಾಗು ದೇಹದ ಮೇಲೆ ಪ್ರಭಾವ ಬೀರುತ್ತದೆ, ಆಗಾಗಿ ನಾವು ಸೇವಿಸುವಂತ ಆಹಾರಗಳು ಉತ್ತಮ ಗುಣಮಟ್ಟದ್ದು ಹಾಗು ಪೋಷಕಾಂಶಗಳನ್ನು ಹೊಂದಿರುವಂತವುಗಳು ಆಗಿರಬೇಕು ಆಗ ತಾನೇ ನಮ್ಮ ದೇಹದ ಅರೋಗ್ಯ ಉತ್ತಮವಾಗಿರಲು ಸಾಧ್ಯ..
ಬಿಟ್ರೋಟ್ ಸೇವನೆ ಮಾಡೋದ್ರಿಂದ ಸಿಗುವ ಆರೋಗ್ಯಕಾರಿ ಲಾಭಗಳು, ಬಿಟ್ರೋಟ್ ಸೇವನೆಯಿಂದ ಸಕ್ಕರೆ ಕಾಯಿಲೆ ಬಾರದಂತೆ ನೋಡಿಕೊಳ್ಳಬಹುದು. ರಕ್ತ ಹೀನತೆ ಸಮಸ್ಯೆಯನ್ನು ನಿವಾರಿಸುತ್ತದೆ. ಮಲಬದ್ಧತೆ ಸಮಸ್ಯೆ ಇರುವಂತವರು ಇದರ ಸೇವನೆ ಮಾಡುವುದು ಉತ್ತಮ.
ಮೆದುಳಿನ ಶಕ್ತಿಯನ್ನು ಹೆಚ್ಚಿಸುತ್ತದೆ. ಅನಗತ್ಯವಾಗಿ ಬೆಳೆದಿರುವಂತ ಕೊಬ್ಬನ್ನು ನಿವಾರಿಸುತ್ತದೆ. ಕಾನ್ಸರ್ ರೋಗಗಳು ಬಾರದಂತೆ ತಡೆಯಲು ಸಹಾಯಕವಾಗಿದೆ. ಗರ್ಭಿಣಿ ಮಹಿಳೆಯರಿಗೆ ಇದು ಬಹುಪಯೋಗಿ.
Comments