ಗೋಡಂಬಿ
ದಿನಕ್ಕೆ ನಾಲ್ಕು ಗೋಡಂಬಿ ತಿಂದ್ರೆ ಹಿಂಗೇ ಆಗುತ್ತೆ ಮೊದ್ಲೇ ಗೊತ್ತಿದ್ರೆ ದಿನ ತಿನ್ನುತ್ತಿದೆ, ಅರೇ ಅಷ್ಟೊಂದು ಲಾಭನ ಏನಿದೆ ಗೊತ್ತಾ..!
ಗೋಡಂಬಿ ತಿನ್ನುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಪ್ರತಿದಿನ ೪ ಗೋಡಂಬಿ ಸವಿಯುವುದರಿಂದ ಈ ಪ್ರಮುಖ ಪ್ರಯೋಜನಗಳನ್ನು ಪಡೆಯಬಹುದು:
ಖಿನ್ನತೆ ನಿವಾರಿಸುವ ಮನೆಮದ್ದು: ಖಿನ್ನತೆ ಸಮಸ್ಯೆ ತುಂಬಾ ಅಪಾಯಕಾರಿಯಾದದ್ದು. ಗೋಡಂಬಿಯಲ್ಲಿ ಅಮೈನೋ ಆಮ್ಲ, tryptophan ಅಂಶವಿದ್ದು ಇದು ನಮ್ಮ ವರ್ತನೆಯನ್ನು ನಿಯಂತ್ರಿಸುತ್ತದೆ ಹಾಗೂ ಒಳ್ಳೆಯ ನಿದ್ದೆ ಬರುವುದು. ಇದರಿಂದ ಒತ್ತಡ, ಖಿನ್ನತೆ ದೂರವಾಗುವುದು.
ಕಣ್ಣುಗಳ ಆರೋಗ್ಯಕ್ಕೆ: ಕಣ್ಣುಗಳನ್ನು UV ಕಿರಣಗಳಿಂದ ರಕ್ಷಿಸುವ ಗುಣ ಗುಣ ಗೋಡಂಬಿಯಲ್ಲಿದೆ.
ಚಯಪಚಯ ಕ್ರಿಯೆ: ಗೋಡಂಬಿಯಲ್ಲಿ ವಿಟಮಿನ್ ಬಿ6 ಇದ್ದು ಚಯಪಚಯ ಕ್ರಿಯೆಗೆ ಸಹಾಯ ಮಾಡುತ್ತೆ.
ಹೃದಯದ ಆರೋಗ್ಯ: ಗೋಡಂಬಿಯಲ್ಲಿರುವ palmitoleic ಹಾಗೂ oleic ಆಮ್ಲ ಹೃದಯವನ್ನು ಜೋಪಾನ ಮಾಡುತ್ತೆ.
ಆರೋಗ್ಯಕರ ಕ್ಯಾಲೋರಿ ಅಂಶವಿದೆ: ಸಂಪೂರ್ಣ ಕ್ಯಾಲೋರಿ ಮುಕ್ತ ಆಹಾರಶೈಲಿ ಅನಾರೋಗ್ಯಕರ. ಆರೋಗ್ಯವಾಗಿರಲು ಆರೋಗ್ಯಕರ ಕ್ಯಾಲೋರಿ ಅವಶ್ಯಕ.
Comments