ಎಕ್ಕದ ಎಲೆ
ಮಂಡಿ ನೋವು ಜೊತೆಗೆ ಕಿವಿ ನೋವು ಮತ್ತು ಹಲವು ರೋಗಗಳಿಗೆ ರಾಮಬಾಣವಾಗಿರುವ ಎಕ್ಕೆ ಗಿಡವನ್ನು ಯಾವ ರೀತಿ ಬಳಸಬೇಕು ಗೊತ್ತಾ..!ಎಕ್ಕೆ ಗಿಡದ ಎಲೆ ಯು ಹಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸುವಲ್ಲಿ ಬಹಳಷ್ಟು ಸಹಕಾರಿ ಇಂತಹ ಎಕ್ಕೆ ಗಿಡ ಯಾವೆಲ್ಲ ರೋಗಗಳನ್ನು ಹೋಗಲಾಡಿಸುತ್ತೆ ನೋಡಿ.
ಮಂಡಿ ನೋವು ನಿಮಗೆ ಅತಿಯಾಗಿ ಕಾಡುತ್ತಿದ್ದರೆ ಎಕ್ಕೆ ಗಿಡದ ಎಲೆಗಳನ್ನು ಕಿತ್ತು ತಂದು ಸ್ವಲ್ಪ ಎಲೆಗಳನ್ನು ಬಿಸಿ ಮಾಡಿ ಕೀಲುಗಳ ನೋವು ಎಲ್ಲಿ ಇರುವುದು ಅಂತಹ ಜಾಗದಲ್ಲಿ ಮುಟ್ಟಿದರೆ ನೋವು ನಿವಾರಣೆಯಾಗುತ್ತದೆ.
ಚರ್ಮಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳು ನಿಮ್ಮನ್ನು ಕಾಡುವುದು ಸಾಮಾನ್ಯ, ಇಂತಹ ಸಮಸ್ಯೆ ಇದ್ದವರು ಎಕ್ಕೇ ಎಲೆಯ ರಸಕ್ಕೆ ಎಳ್ಳೆಣ್ಣೆ ಮತ್ತು ಅರಿಶಿನ ಬೆರೆಸಿ ಹಚ್ಚಿದರೆ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಬಹುದು.
ಕೆಲವರಿಗೆ ಕಿವಿ ಸೋರುವ ಸಮಸ್ಯೆ ಇರುತ್ತದೆ ಎಂದವರು ಎಕ್ಕದ ಎಲೆಯನ್ನು ತುಪ್ಪದಲ್ಲಿ ಹುರಿದು ಆದ್ದರಿಂದ ರಸ ತೆಗೆದು ನಿಯಮಿತವಾಗಿ ಪ್ರತಿ ದಿನ ಕಿವಿಗಳಿಗೆ ಹಾಕಿದರೆ ಈ ಸಮಸ್ಯೆ ನಿವಾರಣೆಯಾಗುತ್ತದೆ ಜೊತೆಯಲ್ಲಿ ಕಿವಿಯ ನೋವು ಇದ್ದರೂ ಸಹ ಶಮನವಾಗುತ್ತದೆ.
ಕಾಲಿಗೆ ಮುಳ್ಳು ಚುಚ್ಚಿದರೆ ಎಕ್ಕದ ಹಾಲನ್ನು ಮುಳ್ಳು ಚುಚ್ಚಿದ ಜಾಗದಲ್ಲಿ ಸ್ವಲ್ಪ ಹಾಕಿದರೆ ಮುಳ್ಳು ಹೊರಗೆ ಬರುವುದರ ಜೊತೆಗೆ ನೋವು ಕಡಿಮೆಯಾಗುತ್ತದೆ, ಒಂದು ಎಕ್ಕದ ಗಿಡವನ್ನು ಮನೆಯ ಮುಂದೆ ಬೆಳೆಸುವುದರಿಂದ ಎಷ್ಟೆಲ್ಲ ಲಾಭವನ್ನು ನೀವು ಪಡೆಯಬಹುದು.
Comments