ಸೇಬುಹಣ್ಣು
ಅಬ್ಬಾ ನೀವು ದಿನಕ್ಕೆ ಒಂದು ಸೇಬು ತಿಂದ್ರೆ ಏನ್ ಆಗುತ್ತೆ ಗೊತ್ತಾ..!ಸೇಬು ಹಣ್ಣಿನ ಬಗ್ಗೆ ಯಾರಿಗೆ ತಿಳಿದಿಲ್ಲ ಹೇಳಿ, ಸೇಬು ನಾವು ಹೆಚ್ಚಾಗಿ ಇಷ್ಟಪಡುವ, ಸೇವಿಸುವ ಹಣ್ಣು ಸೇಬು ಹೆಚ್ಚು ಪ್ರಚಲಿತ ಸಹ ಹೌದು ಆದರೆ ಸೇಬು ಸಿಪ್ಪೆಯು ಒಳಗಿನ ತಿರುಳಿಗಿಂತ ಹೆಚ್ಚು ಔಷಧೀಯ ಗುಣಗಳನ್ನು ಹೊಂದಿದೆ ಒಂದು ಇಡೀ ಸೇಬುಹಣ್ಣು ಪ್ರಕೃತಿ ಎಂಬ ವೈದ್ಯ ಕೊಟ್ಟ ಉತ್ತಮ ಔಷಧ, ಹಾಗಾದರೆ ಈ ಹಣ್ಣು ಯಾವೆಲ್ಲ ಬೇನೆಗಳಿಗೆ ಮದ್ದಾಗಿ ಕೆಲಸ ಮಾಡುತ್ತದೆ.
ಗಂಟಲಿನ ಸಮಸ್ಯೆಗೆ ವಿನೆಗರ್ : ನೋಯುತ್ತಿರುವ ಗಂಟಲಿಗೆ ಈ ವಿನೆಗರ್ ಮನೆ ಔಷಧಿಯಂತೆ ಕೆಲಸ ಮಾಡುತ್ತದೆ ಗಂಟಲು ಕಫ್, ಹಾಗೂ ಗಂಟಲಿನ ಸಮಸ್ಯೆಗೆ ಇದು ರಾಮಬಾಣವಿದ್ದಂತೆ 1/4 ಕಪ್ ಆಪಲ್ ಸೈಡರ್ ವಿನೆಗರ್ ತೆಗೆದುಕೊಂಡು ಅದರಲ್ಲಿ 1/4ರಷ್ಟು ಬೆಚ್ಚಗಿನ ನೀರು ಸೇರಿಸಿ ಬಾಯಿ ಮುಕ್ಕಳಿಸಬೇಕು.
ಉಸಿರುಗಟ್ಟಿಸುವ ಮೂಗು : ಮೂಗು ಉಸಿರುಗಟ್ಟುತ್ತಿದ್ದರೆ ಆಪಲ್ ವಿನೆಗರ್ ಪರಿಣಾಮಕಾರಿ ಚಿಕಿತ್ಸೆ ನೀಡಬಲ್ಲದ್ದು, ಕೋಲ್ಡ್ ಆಗಿದ್ದರೆ ನಿಮ್ಮ ಹತ್ತಿರ ಆಪೆಲ್ ಸೈಡರ್ ವಿನೆಗರ್‌ನ್ನು ಇಟ್ಟುಕೊಂಡಿರಬೇಕು ವಿನೆಗರ್‌ನಲ್ಲಿ ಪೋಟ್ಯಾಶಿಯಂ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
ತೂಕ ಇಳಿಕೆ : ಆಪಲ್ ಸೈಡರ್ ವಿನೆಗರ್ ಕುಡಿಯುವುದರಿಂದ ತೂಕ ಇಳಿಕೆ ಮಾಡಲು ಸಹಾಯಕಾರಿಯಾಗುತ್ತದೆ, ವಿನೆಗರ್‌ನಲ್ಲಿ ಆ್ಯಸ್ಟಿಕ್ ಆ್ಯಸಿಡ್ ಎಂಬ ಅಂಶವಿರುವುದರಿಂದ ಪದೇ ಪದೇ ಹಸಿವು ಆಗುವುದನ್ನು ಇದು ನಿವಾರಿಸುತ್ತದೆ, ನಿಮ್ಮ ಚಯಾಪಚಯ ಕ್ರಿಯೆ ಹೆಚ್ಚಿಸುತ್ತದೆ.
ಬಿಕ್ಕಳಿಕೆ ನಿವಾರಿಸಬಲ್ಲದು ಆಪಲ್ ವಿನೆಗರ್ : ಬಿಕ್ಕಳಿಕೆ ಸಮಸ್ಯೆ ಎದುರಾದ್ರೆ ಆಪಲ್ ವಿನೆಗರ್ ಔಷಧಿಯಂತೆ ಚಿಕಿತ್ಸೆ ನೀಡುತ್ತದೆ, ಅಲ್ಲದೇ ಜೀರ್ಣಕ್ರಿಯೆಗೂ ಇದು ಪರಿಣಾಮ ಬೀರಬಲ್ಲದ್ದು, ಬಿಕ್ಕಳಿಕೆ ಸಮಸ್ಯೆ ನಿಮಗಿದ್ರೆ ವಿನೆಗರ್ ಸೇವಿಸುವುದು ಉತ್ತಮ.
ಹೊಟ್ಟೆ ಸಮಸ್ಯೆಗೆ : ಹೊಟ್ಟೆ ಅಪ್ಸೆಟ್ ಆಗಿದ್ದರೆ ಆಪಲ್ ವಿನೆಗರ್ ಅತ್ಯಂತ ಪರಿಣಾಮಕಾರಿ ಔಷಧಿಗಳಲ್ಲಿ ಒಂದು, ಇದರಲ್ಲಿ ಆಂಟಿಬಯೋಟಿಕ್ ಗುಣಗಳು ಇರುವುದರಿಂದ ಶೀರ್ಘದಲ್ಲೇ ಹೊಟ್ಟೆ ಸಂಬಂಧಿತ ಸಮಸ್ಯೆಗಳನ್ನು ನಿವಾರಿಸುತ್ತದೆ, ಅಲ್ಲದೇ ಹೊಟ್ಟೆಯಲ್ಲಿರುವ ಬ್ಯಾಕ್ಟೇರಿಯಾಗಳ ಸೋಂಕನ್ನು ಸಹ ನಿವಾರಿಸುವ ಗುಣ ಹೊಂದಿದೆ.
ಕೆಂಪು ಸೇಬಿನಲ್ಲಿರುವ ಕೆಲವು ರಾಸಾಯನಿಕ ಅಂಶಗಳು ಪಾರ್ಕಿಸನ್ ಮತ್ತು ಮರೆವಿನ ಕಾಯಿಲೆಯಿಂದ ನಮ್ಮ ಮೆದುಳನ್ನು ರಕ್ಷಿಸುತ್ತದೆ. ಹಾಗು ದ್ವಿದಳ ದಾನ್ಯಗಳನ್ನು ಹೆಚ್ಚು ನಮ್ಮ ಆಹಾರದಲ್ಲಿ ಬಳಸುವುದರಿಂದ ಇವುಗಳಲ್ಲಿ ನಾರಿನಂಶ, ಕಾರ್ಬೊಹೈಡ್ರೇಟ್ ಯಥೇಚ್ಛವಾಗಿ ಇರುತ್ತವೆ. ಇದರ ಜತೆಗೆ ವಿಟಮಿನ್ ಬಿ ಸಹ ಅಧಿಕ ಪ್ರಮಾಣದಲ್ಲಿರುತ್ತವೆ. ಇವು ಮಿದುಳಿಗೆ ರಕ್ತ ಪರಿಚಲನೆಯನ್ನು ಸರಾಗಗೊಳಿಸುತ್ತವೆ.
Comments