ಬ್ರೆಡ್
ಬ್ರೆಡ್ ಬಗ್ಗೆ ಎಲ್ಲರು ತಿಳಿದುಕೊಳ್ಳಲೇಬೇಕಾದ ಕಹಿ ಸತ್ಯ ನೀವು ಬ್ರೆಡ್ ತಿನ್ನುತ್ತಿರಾ..!ಹೌದು ಬ್ರೆಡ್ ವಿಚಾರವಾಗಿ ಹಲವು ಮಂದಿ ಹಲವು ರೀತಿಯಾದ ಅಭಿಪ್ರಾಯಗಳನ್ನು ಹೇಳುತ್ತಾರೆ ಇದು ನಮ್ಮ ಆರೋಗ್ಯದ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಅನ್ನೋದು ಇಲ್ಲಿದೆ ನೋಡಿ.
ಆರೋಗ್ಯಕ್ಕೆ ಹಾನಿ: ಬಹುತೇಕರು ಬ್ರೆಡ್ ತಯಾರಿಸುವಾಗ ಪೊಟಾಷ್ಯಿಯಂ ಬ್ರೊಮೈಡ್ ಅಥವಾ iodate ಎಂಬ ರಾಸಾಯನಿಕ ಬಳಸುತ್ತಾರೆ. ಈ ಅಂಶ ಆರೋಗ್ಯಕ್ಕೆ ಹಾನಿ ಎಂದು ವಿಜ್ಞಾನ ಮತ್ತು ಪರಿಸರ ಅಧ್ಯಯನ ಕೇಂದ್ರ(CSE) ಹೇಳಿದೆ.
ಜೀರ್ಣಕ್ರಿಯೆಗೆ ತೊಂದರೆ, ಬ್ರೆಡ್ ಬೇಗನೆ ಜೀರ್ಣವಾಗುವುದಿಲ್ಲ. ಇದರಿಂದ ಜೀರ್ಣಕ್ರಿಯೆಗೆ ತೊಂದರೆಯಾಗಿ ಮಲಬದ್ಧತೆ ಸಮಸ್ಯೆ ಕಾಣಬಹುದು.
ಪೋಷಕಾಂಶಗಳಿಲ್ಲ:ಹೊಟ್ಟೆ ತುಂಬಲು ತಿನ್ನಬೇಕೇ ಹೊರತು ಇದರಿಂದ ಯಾವುದೇ ಪೋಷಕಾಂಶ ದೊರೆಯುವುದಿಲ್ಲ.
ಶುಗರ್ ಪ್ರಮಾಣ ಹೆಚ್ಚಾಗುವುದು: ಡಯಾಬಿಟಿಸ್ ಇರುವವರು ಇದನ್ನು ತಿನ್ನಲೇಬಾರದು. ಇದು ದೇಹದಲ್ಲಿ ಸಕ್ಕರೆಯಂಶವನ್ನು ಹೆಚ್ಚು ಮಾಡುತ್ತದೆ.
ಮೈ ತೂಕ ಹೆಚ್ಚುವುದು: ಬ್ರೆಡ್ ತಿಂದರೆ ಮೈ ತೂಕ ಹೆಚ್ಚುವುದು. ಆದ್ದರಿಂದ ತೆಳ್ಳಗಾಗಬೇಕೆಂದು ಬಯಸುವವರು ಮೈದಾ ಬ್ರೆಡ್‌ನಿಂದ ದೂರವಿರುವುದೇ ಒಳ್ಳೆಯದು.
Comments